ಹೀಗೊಂದು ಸಂಭಾಷಣೆ!

ಆ ದಿನವೂ, ಎಂದಿನಂತೆ ಮೆಟ್ರೋದಿಂದ ಇಳಿದು ಹೊರಗೆ ಬಂದು ಆಟೋಗೆ ಕೈ ಸನ್ನೆ ಮಾಡಿದೆ. ಒಂದು ಆಟೋ ನನ್ನ ಮುಂದೆ ಬಂದು ನಿಂತಿತು. "ಸುಬ್ಬಯ್ಯ ಸರ್ಕಲ್ ಬರ್ತೀರಾ?" ನಾನು ಕೇಳಿದೆ. "ಹೂ ಮೇಡಂ", ಅಂದ. ಮೊದಲ ಆಟೋವೇ ಕೇಳಿದ ತಕ್ಷಣ ಬಂದ ಸಂತೋಷ ಒಂದಡೆ ಆದರೆ, ಆಟೋದವನು ಬೇರೆ ಹಾದಿ ಹಿಡಿದು ಹೋದನೆಂದು ತಳಮಳ ಇನ್ನೊಂದೆಡೆ. ನಾನು ಸಮಾಧಾನದಿಂದಲೇ ಕೇಳಿದೆ; "ಈ ಹಾದಿಯೂ ಸುಬ್ಬಯ್ಯ ಸರ್ಕಲ್ಗೆ ಸೇರುತ್ತೆ ?" "ಹೌದು ಮೇಡಂ, ಅಲ್ಲಿಗೆ ಹೋಗುತ್ತೆ. ಹೀಗೆ ರೈಟ್ … Continue reading ಹೀಗೊಂದು ಸಂಭಾಷಣೆ!