ಹೊಸ ಅನುಭವ

ಮೈ ನಡುಕುವ ಚಳಿ.. ತಲೆ ಎತ್ತರಕ್ಕೆ ಹಾರುವ ವಿಮಾನ, ಅದರ ಅಬ್ಬರದ ಸದ್ದು.. ರಮಣೀಯ ಬಣ್ಣ ಬಣ್ಣದ ಎಲೆಗಳಿಂದ ಮೈದುಂಬಿಕೊಂಡ ಸಾಧಾರಣ ಎತ್ತರದ ಸಾಲು ಮರಗಳು.. ಸಾಲಾಗಿ ಸಾಗುವ ವಾಹನಗಳು.. ಎಲ್ಲವು ಹೊಸತು.. ಇದು ಒಂದು ವಾರದಿಂದ ನಾ ಕಂಡ ಅಮೇರಿಕಾ! ಡಿಸೆಂಬರ ತಿಂಗಳು.. ಚಳಿ ಇಲ್ಲದೆ ಇನ್ನೇನು ಹೇಳಿ! ಭಯಂಕರವಾದ ಚಳಿ. San Francisco - ಪಶ್ಚಿಮ ಕರಾವಳಿ ಆದ ಕಾರಣ ಚಳಿ ಕಡಿಮೆ , ಬಿಸಿಲು ಇರುತ್ತೆ , ತುಂಬಾ ಒಳ್ಳೆ ವಾತಾವರಣ ಅಂತಾರೆ … Continue reading ಹೊಸ ಅನುಭವ