ನೆಲ್ಲಿಕಟ್ಟಿ ರಹಸ್ಯ – ಅಧ್ಯಾಯ ೨

ಮೊದಲನೆಯ ದಿನವೇ ಖಡಕ ಆಫೀಸರನಂತಯೇ ಹತ್ತು ವರ್ಷದ ಹಳೆ ಪೆಂಡಿಂಗ್ ಫೈಲ್ಸ್ ಎಲ್ಲಾ ತನ್ನ ಮೇಜಿನ ಮೇಲೆ ಇಡಲು ಆದೇಶಿಸಿದ. ಹಗಲು ರಾತ್ರಿಯನ್ನು ಲೆಕ್ಕಿಸದೆ ಪ್ರತಿಯೊಂದು ಫೈಲನ್ನು ಸೂಕ್ಷ್ಮವಾಗಿ ಓದಿದನು. ಅಂತೂ ಅವನಿಗೆ ಬೇಕಾದ ಫೈಲ್ ಕೊನೆಗೂ ಸಿಕ್ಕಿತು. "ಕಾಗದ ಕಾರ್ಖಾನೆ ನಿರ್ಮಾಣ ಯೋಜನೆ, ನೆಲ್ಲಿಕಟ್ಟಿ" ********** ನೆಲ್ಲಿಕಟ್ಟಿ, ಒಂದು ಸುಂದರವಾದ ಗ್ರಾಮ. ಘಟ್ಟದ ತಪ್ಪಲಲ್ಲಿ, ಗಂಗಾವತಿ ನದಿ ತೀರದಲ್ಲಿ ನೆಲೆಸಿದ, ಪ್ರಕೃತಿ ಮಡಲಲ್ಲಿ, ಹಸಿರು ಮರಗಳ ನಡುವೆ ಕಂಗೊಳಿಸುವ ಮನೋಹರವಾದ ಸಣ್ಣ ಗ್ರಾಮ. ಅಲ್ಲೊಂದು ಇಲ್ಲೊಂದು … Continue reading ನೆಲ್ಲಿಕಟ್ಟಿ ರಹಸ್ಯ – ಅಧ್ಯಾಯ ೨

Rejuvenation #Colours of Nature

Nature has its own beauty. Each season, time, reflections add more colours and beauty to itself telling us the tales. Nature is always at its best to portray the stories and setting examples. I have dig my media gallery and came up with few pics which I had clicked. I assume that these pictures would … Continue reading Rejuvenation #Colours of Nature

ನೆಲ್ಲಿಕಟ್ಟಿ ರಹಸ್ಯ – ಅಧ್ಯಾಯ ೧

ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ರಂಗೋಲಿ ಇಟ್ಟು ಪೂಜೆ ಮಾಡಿ ನಗು ನಗುತ್ತಾ ನನ್ನ ಎಬ್ಬಿಸುತ್ತಿರೋದು ನನ್ನ ಪ್ರೀತಿಯ ಅಮ್ಮ ಲಲಿತ. ಪಡಸಾಲೆಯ ಬೆತ್ತದ ಕುರ್ಚಿಯಲ್ಲಿ ನ್ಯೂಸ್ ಪೇಪರ್ ಓದುತ್ತಾ ಕೂತಿರೋದೇ ನನ್ನ ಮಾಡೆಲ್ , ಆದರ್ಶ ಅಪ್ಪ ಶ್ರೀಧರ್ ನೆಲ್ಲಿಕಟ್ಟಿ. ನನ್ನ ಅಕ್ಕ ಸಂಧ್ಯಾ , ತಂಗಿ ವಂದನಾ ಮತ್ತು ನಾನು ಏಕೈಕ ಪುತ್ರ ಭಾಸ್ಕರ್. ಇದು ನನ್ನ ಪುಟ್ಟ ಜಗತ್ತು. "ನನ್ನ ಬಿಟ್ಟೀಯೇನೋ... " ಇನ್ನೊಂದು ಕೋಣೆಯಿಂದ ಬಂತು ನಡುಕ ಧ್ವನಿ. "ಇಲ್ಲ … Continue reading ನೆಲ್ಲಿಕಟ್ಟಿ ರಹಸ್ಯ – ಅಧ್ಯಾಯ ೧